10
1
2
3
4
5
6
7
8

Friday, May 25, 2018

PSI ನೇಮಕಾತಿ-2018

✍🌹 *PSI ನೇಮಕಾತಿ-2018*

👉🏿 _*ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಪೋಲಿಸ್ ಸಬ್ ಇನ್ಸಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.*_
(KSISF,KSRP, FPB,WIRELESS ,CID, & STATE INTELLIGENCE)

🔴 *ಹುದ್ದೆಗಳು*:- 90
🔴 *ವಿದ್ಯಾರ್ಹತೆ* :- ಅಂಗೀಕೃತ ವಿಶ್ವವಿದ್ಯಾಲಯದಿಂದ  ಯಾವುದೇ ಪದವಿ
🔴 *ವಯೋಮಿತಿ* :- ಕನಿಷ್ಠ- 21 ವರ್ಷ,  ಗರಿಷ್ಠ - 28 ವರ್ಷ
(SC,ST ಹಾಗೂ ಸೇವಾನಿರತರಿಗೆ ವಿನಾಯಿತಿ)
🔴 *ಅರ್ಜಿ ಪ್ರಾರಂಭ:-* 25-05-2018
🔴 *ಕೊನೆಯ ದಿನಾಂಕ:-* 15-06-2018

No comments:

Post a Comment