ಆತ್ಮೀಯ ವೃತ್ತಿ ಬಾಂಧವರೇ ಎಲ್ಲ ದಿನಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯನ್ನು ಸಿದ್ಧಗೊಳಿಸಲಾಗುತ್ತಿದೆ ಇದರಲ್ಲಿ ಮಕ್ಕಳಿಗೆ ಸುಲಭವಾಗಿ ಕಲಿಸಲು ವಿವಿಧ ಹಂತಗಳ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ ನಿಮ್ಮಲ್ಲಿ ಇಂತಹ ವಿಡಿಯೋ ಇದ್ದರೆ ದಯವಿಟ್ಟು ಈ ಕೆಳಗಿನ ವಾಟ್ಸಾಪ್ ನಂಬರಿಗೆ ಕಳುಹಿಸಿಕೊಡಿ ಅಲ್ಲದೆ ನಿಮ್ಮ ಕೋರಿಕೆಯ ವಿಡಿಯೋ ಅಪ್ಲೋಡ್ ಮಾಡಲು ವಾಟ್ಸಾಪ್ ಮಾಡಿ
ಧನ್ಯವಾದಗಳೊಂದಿಗೆ
ಶ್ರೀ ಜಿ.ವ್ಹಿ.ಹಿರೇಮಠ ಶಿಕ್ಷಕರು
ಜ್ಞಾನ ಗಂಗೋತ್ರಿ ಶಿಕ್ಷಕರ ಸಹಾಯವಾಣಿ ಕೇಂದ್ರ
👏👏👏👏👏👏👏👏👏👏👏👏👏👏👏👏
ಗಲ್ಲು ಗಲ್ಲೆನುತಾ ಗೆಜ್ಜೆ Gallu galuenutha
ಚೆಲುವಯ್ಯ ಚೆಲುವೋ ತಾನಿ ತಂದಾನ chalavaya chaluo
ಅಕ್ಕ ನಿನ್ನ ಮಗಳು ನನಗೆ ಚಿಕ್ಕೋಳು ಗಲ್ಲಾ ಪಕ್ಕದ್ಮನೆ ಪದ್ಮ akka nin magalu
ಮುತ್ತು ಮುತ್ತು ನೀರ ಹನಿಯ muthu muthu nira haniya
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ jogada siri belakinalli
ಇಂದು ಬಾನಿಗೆಲ್ಲ ಹಬ್ಬ endu banigella habba
ಕನ್ನಡ ನಾಡಿನ ಜೀವನದಿ ಕಾವೇರಿ kannada nadina jeva nadi
ಸನ್ ಸನ್ ರೇ san sanare
ಯೋಗದ ಸಿರಿ ಬೆಳಕಿನಲ್ಲಿ jogada siri belakinalli
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ kelisade kallu kallinalli
ಮುತ್ತು ಮುತ್ತು ನೀರ ಹನಿಯ muthu muthu nira
ಎಲ್ಲೂ ಜಿನುಗುವ ನೀರು ಎಲ್ಲೋ ಝರಿಯಾಗಿ ಹರಿದು elo jinaguva niru
ಕೋಲು ಕುಣಿದವೇ ಕೋಲು kollu kunidave
No comments:
Post a Comment