ಸಿ.ಸಿ.ಇ ಸಾಮಗ್ರಿಗಳು ಶಿಕ್ಷಕರಿಗಾಗಿ
ಸಿ.ಸಿ.ಇ ಸಾಪ್ಟವೇರ್ ಅಭಿವೃದ್ಧಿ ಪಡಿಸಿದವರು
ಶ್ರೀ ಸುಬ್ರಮಣ್ಯ ಹೆಗಡೆ ಶಿಕ್ಷಕರು ಹೊನ್ನಾವರ ಮೊ.ನಂ : 9880707357
ಶ್ರೀ ರವಿ.ಕೆ.ಎಸ್. ಶಿಕ್ಷಕರು ಶಿವಮೊಗ್ಗ ಮೊ.ನಂ : 9880002702
ಶ್ರೀ ಜಿ.ವ್ಹಿ.ಹಿರೇಮಠ ಶಿಕ್ಷಕರು ಹಾವೇರಿ ಮೊ.ನಂ : 9008075715
ಸಿ.ಸಿ.ಇ (CCE)
👇👇👇👇👇👇👇👇👇👇👇👇👇👇
👉ಸಂಕಲನಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ರಚನೆಯ ನೀಲಿನಕ್ಷೆಯ ವಿವಿಧ ಹಂತಗಳ ಸಂಪೂರ್ಣ ಮಾಹಿತಿ
👉 ರಚನಾವಾದ ಮತ್ತು ಕಲಿಕೆಯ ಬಗ್ಗೆ
👉ಪಾಠ ಬೋಧನೆಯಲ್ಲಿ 5 E ನ ಮಹತ್ವ
👉ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಬಗ್ಗೆ ಒಂದಿಷ್ಟು ಸಂಕ್ಷಿಪ್ತ ಮಾಹಿತಿ
cce ತಂತ್ರ ಸಾಧನ ಮಾನಕಗಳು
👉ಸಾಧನ ಪುಷ್ಠಿ - ಅಧ್ಯಾಯ 0
👉ಪ್ರಗತಿ ಪತ್ರಗಳು
👉ಪ್ರಗತಿ ಪತ್ರಗಳು 02
👉C C E FOR PART B
👉ಸಾಧನಾ ಪುಷ್ಟಿ
ಆತ್ಮೀಯ ಶಿಕ್ಷಕಮಿತ್ರರರೆ
ಕರ್ನಾಟಕ ಸರಕಾರವು ೨೦೧೧-೧೨ನೇ ಸಾಲಿನಲ್ಲಿ ಸಿ ಸಿ ಇ ( ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನ )
ಯನ್ನು ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ ಜಾರಿಗೊಳಿಸಿದೆ . ಕಳೆದವರ್ಷ “ಸಾಧನ” ಮತ್ತು ಈ ವರ್ಷ
“ಸಾಧನ ಪುಷ್ಠಿ” ಯ ಮಾರ್ಗಸೂಚಿ ಯ ಪ್ರಕಾರ ಸರಕಾರವು ಶಿಕ್ಷಕರಿಗೆ ಮಾರ್ಗದರ್ಶನ ಮತ್ತು ನಮೂನೆಗಳ ಮಾದರಿ ಬಗ್ಗೆ ಕಲ್ಪನೆಯನ್ನು ನೀಡಿದರು ಸಹ ಪ್ರತಿಯೊಬ್ಬರ ದಾಖಲೆ ನಿರ್ವಹಣೆ ಬೇರೆ ಬೇರೆಯಾಗಿರುತ್ತದೆ ಮತ್ತು ನಿರ್ವಹಿಸಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ . ಈ ಸಮಸ್ಯೆಯನ್ನು ಮನಗಂಡು ದಾಖಲೆ ನಿರ್ವಹಣೆ ಮತ್ತು ಯಾವ ಯಾವ ದಾಖಲೆಯನ್ನು ನಿರ್ವಹಿಸಬೇಕು ಹೇಗೆ ನಿರ್ವಹಿಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ನೀಡುವ ಉದ್ದೇಶ ನನ್ನದು . ಇದರ ಸದುಪಯೋಗವನ್ನು ನನ್ನ ಎಲ್ಲಾ ಶಿಕ್ಷಕ ಮಿತ್ರರು ಪಡೆದರೆ ನನ್ನ ಈ ಪ್ರಯತ್ನ ಸಾರ್ಥಕವಾಗುತ್ತದೆ . ಸ
ನಿರ್ವಹಿಸಬೇಕಾದ ದಾಖಲೆಗಳು :-

1) ವಿಷಯವಾರು ಪಾಠಯೋಜನೆ (UNIT PLAN) .
2) ತರಗತಿವಾರು ಮಕ್ಕಳ ವೈಯಕ್ತಿಕ ನಮೂದು ವಹಿ . ( ಪ್ರತಿ ಪಾಠದ ಮೇಲೆ ಸಾಮರ್ಥ್ಯಕ್ಕೆ ಅನುಗುಣವಾಗಿ ಮೌಲ್ಯಮಾಪನ ಮಾಡುವುದು )
3) ತರಗತಿವಾರು ವಿಷಯ ಶಿಕ್ಷಕರ ವೈಯಕ್ತಿಕ ಮಕ್ಕಳ ಪ್ರಗತಿ ವಹಿ .
4) ತರಗತಿವಾರು ಮಕ್ಕಳ ಕ್ರೂಡೀಕರಣ ನಮೂದು ವಹಿ .( ಎಲ್ಲ ವಿಷಯಗಳ ಕ್ರೂಡೀಕರಣ )
5) ತರಗತಿವಾರು ಮಕ್ಕಳ ಸಹಪಠ್ಯ ಚಟುವಟಿಕೆ ಸಾಮರ್ಥ್ಯಗಳ ಕ್ರೂಡೀಕರಣ ನಮೂದು ವಹಿ. ಮುಂದಿನ ಹಂತದಲ್ಲಿ ಈ ಎಲ್ಲ ದಾಖಲೆಗಳ ನಮೂದುಗಳ ವಹಿಯನ್ನು ಮಾಹಿತಿಯನ್ನುಒಂದೋOದಾಗಿ ತಿಲಿಯೋಣ .
Superb
ReplyDelete