10
1
2
3
4
5
6
7
8

ವಿರುದ್ಧಾರ್ಥಕ ಶಬ್ದಗಳು

ವಿರುದ್ಧಾರ್ಥಕ ಶಬ್ದಗಳು



ವಿರುದ್ಧಾರ್ಥಕ ಶಬ್ದಗಳು

ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು.

ಕೆಳಗೆ ಕೆಲವು ಪ್ರಮುಖ ವಿರುದ್ಧ ಪದಗಳು


ಅಕ್ಷಯ x ಕ್ಷಯ

ಅದೃಷ್ಟ x  ದುರಾದೃಷ್ಟ
ಅನುಭವ x  ಅನನುಭವ
ಅನಾಥ x ನಾಥ
ಅಪೇಕ್ಷೆ x ಅನಪೇಕ್ಷೆ

ಅಭಿಮಾನ x ನಿರಭಿಮಾನ
ಅಭ್ಯಾಸ x ದುರಭ್ಯಾಸ (ಕೆಟ್ಟಅಭ್ಯಾಸ ಅರ್ಥದಲ್ಲಿ),  ನಿರಭ್ಯಾಸ ( ಯಾವ ಅಭ್ಯಾಸ ಇಲ್ಲ ಎಂಬ ಅರ್ಥದಲ್ಲಿ)
ಅಮೃತ x  ವಿಷ
ಅಮೂಲ್ಯ x ನಿಕೃಷ್ಟ (ಅನಮೂಲ್ಯ)
ಅರ್ಥ x ಅನರ್ಥ
ಅವಶ್ಯಕ x ಅನಾವಶ್ಯಕ
ಅಸೂಯೆ x ಅನಸೂಯೆ
ಆಚಾರ x ಅನಾಚರ
ಆಡಂಬರ x ನಿರಾಡಂಬರ
ಆತಂಕ x ನಿರಾತಂಕ
ಆದರ x ಅನಾದರ
ಆಧುನಿಕ x  ಪ್ರಾಚೀನ
ಆಯಾಸ x ಅನಾಯಾಸ
ಆರಂಭ x ಅಂತ್ಯ
ಆರೋಗ್ಯ x ಅನಾರೋಗ್ಯ
ಆಸೆ x ನಿರಾಸೆ
ಆಹಾರ x ನಿರಾಹಾರ
ಇಂಚರ x ಕರ್ಕಶ
ಇಂದು x ನಾಳೆ (ನಿನ್ನೆ)
ಇಹಲೋಕ x ಪರಲೋಕ
ಉಗ್ರ x ಶಾಂತ
ಉಚ್ಚ x ನೀಚ
ಉತ್ತಮ x ಕಳಪೆ (ಅಧಮ)
ಉತ್ಸಾಹ x ನಿರುತ್ಸಾಹ
ಉದಾರ x ಅನುದಾರ
ಉನ್ನತ x ಅವನತ
ಉನ್ನತಿ x ಅವನತಿ
ಉಪಕಾರ x  ಅಪಕಾರ
ಉಪಯೋಗ x ನಿರುಪಯೋಗ

ಉಪಾಯ x ನಿರುಪಾಯ

ಉಪಾಹಾರ x ಪ್ರಧಾನಾಹಾರ
ಊರ್ಜಿತ x  ಅನೂರ್ಜಿತ
ಒಂಟಿ x ಜೊತೆ (ಗುಂಪು)
ಒಡೆಯ x ಸೇವಕ
ಒಣ  x ಹಸಿ
ಕನಸು x ನನಸು
ಕನ್ಯೆ x ಸ್ತ್ರೀ
ಕಲ್ಮಶ x ನಿಷ್ಕಲ್ಮಶ
ಕಾಲ x ಅಕಾಲ
ಕೀರ್ತಿ x  ಅಪಕೀರ್ತಿ
ಕೃತಜ್ಞ x  ಕೃತಘ್ನ
ಖಂಡ x ಅಖಂಡ
ಗೌರವ x ಅಗೌರವ
ಚಲ x ನಿಶ್ಚಲ
ಚಿಂತೆ x ನಿಶ್ಚಿಂತೆ
ಚೇತನ  ಅಚೇತನ
ಜಂಗಮ x ಸ್ಥಾವರ
ಜನ x ನಿರ್ಜನ
ಜನನ x ಮರಣ
ಜಯ x ಅಪಜಯ
ಜಲ x ನಿರ್ಜಲ
ಜಾತ x ಅಜಾತ
ಜಾತಿ x ವಿಜಾತಿ
ಜ್ಞಾನ x ಅಜ್ಞಾನ
ಟೊಳ್ಳು x ಗಟ್ಟಿ
ತಂತು x ನಿಸ್ತಂತು
ತಜ್ಞ x ಅಜ್ಞ
ತಲೆ x ಬುಡ
ತೇಲು x ಮುಳುಗು
ದಾಕ್ಷಿಣ್ಯ x ನಿರ್ದಾಕ್ಷಿಣ್ಯ
ಧೈರ್ಯ x  ಅಧೈರ್ಯ
ನಂಬಿಕೆ x ಅಪನಂಬಿಕೆ
ನಗು x ಅಳು
ನಾಶ x ಅನಾಶ
ನಿಶ್ಚಿತ x ಅನಿಶ್ಚಿತ
ನೀತಿ x ಅನೀತಿ
ನ್ಯಾಯ x ಅನ್ಯಾಯ
ಪ್ರಜ್ಞೆ x ಮೂರ್ಚೆ
ಪಾಪ x ಪುಣ್ಯ
ಪುರಸ್ಕಾರ x ತಿರಸ್ಕಾರ

ಪೂರ್ಣ x ಅಪೂರ್ಣ
ಪ್ರಾಮಾಣಿಕತೆ x ಅಪ್ರಾಮಾಣಿಕತೆ
ಪ್ರೋತ್ಸಾಹಕ x ನಿರುತ್ಸಾಹಕ
ಫಲ x ನಿಷ್ಫಲ
ಬಡವ x ಬಲ್ಲಿದ/ ಶ್ರೀಮಂತ
ಬಹಳ/ಹೆಚ್ಚು x ಕಡಿಮೆ
ಬಾಲ್ಯ x  ಮುಪ್ಪು
ಬೀಳು x ಏಳು
ಬೆಳಕು x ಕತ್ತಲೆ
ಭಕ್ತ x ಭವಿ
ಭಯ x ನಿರ್ಭಯ/ ಅಭಯ
ಭಯಂಕರ x ಅಭಯಂಕರ
ಭೀತಿ x ನಿರ್ಭೀತಿ
ಮಬ್ಬು x ಚುರುಕು
ಮಿತ x ಅಮಿತ
ಮಿತ್ರ x ಶತ್ರು
ಮೂಡು x ಮುಳುಗು (ಮರೆಯಾಗು)
ಮೂರ್ಖ x ಜಾಣ
ಮೃದು x ಒರಟು
ಮೌಲ್ಯ x ಅಪಮೌಲ್ಯ
ಯಶಸ್ವಿ x ಅಪಯಶಸ್ವಿ
ಯೋಚನೆ x ನಿರ್ಯೋಚನೆ
ಯೋಚನೆ x ನಿರ್ಯೋಚನೆ
ರೀತಿ  x ಅರೀತಿ
ರೋಗ x ನಿರೋಗ
ಲಕ್ಷ್ಯ x ಅಲಕ್ಷ್ಯ
ಲಾಭ x ನಷ್ಟ
ವಾಸ್ತವ x ಅವಾಸ್ತವ
ವಿಭಾಜ್ಯ x ಅವಿಭಾಜ್ಯ
ವಿರೋಧ x ಅವಿರೋಧ
ವೀರ x ಹೇಡಿ
ವೇಳೆ x ಅವೇಳೆ
ವ್ಯಯ x ಆಯ
ವ್ಯವಸ್ಥೆ x ಅವ್ಯವಸ್ಥೆ
ವ್ಯವಹಾರ x ಅವ್ಯವಹಾರ
ಶಿಷ್ಟ  x ದುಷ್ಟ
ಶುಚಿ x ಕೊಳಕು
ಶೇಷ x ನಿಶ್ಶೇಷ
ಶ್ರೇಷ್ಟ x ಕನಿಷ್ಠ
ಸಂಶಯ x ನಿಸ್ಸಂಶಯ
ಸಜ್ಜನ x ದುರ್ಜನ
ಸತ್ಯ x ಅಸತ್ಯ
ಸದುಪಯೋಗ x ದುರುಪಯೋಗ
ಸಮಂಜಸ x ಅಸಮಂಜಸ
ಸಮತೆ x ಅಸಮತೆ
ಸಮರ್ಥ x ಅಸಮರ್ಥ
ಸಹಜ x ಅಸಹಜ
ಸಹ್ಯ x ಅಸಹ್ಯ
ಸಾಧಾರಣ x ಅಸಾಧಾರಣ
ಸಾಧು x ಅಸಾಧು?
ಸಾಹುಕಾರ x ಬಡವ
ಸುಂದರ x ಕುರೂಪ
ಸುಕೃತಿ x ವಿಕೃತಿ
ಸುದೈವಿ x ದುರ್ಧೈವಿ
ಸೂರ್ಯೋದಯ x ಸೂರ್ಯಾಸ್ತ
ಸೌಭಾಗ್ಯ x ದೌರ್ಭಾಗ್ಯ
ಸ್ತುತಿ x ನಿಂದೆ
ಸ್ವದೇಶ x ಪರದೇಶ(ವಿದೇಶ)
ಸ್ವಸ್ಥ x ಅಸ್ವಸ್ಥ
ಸ್ವಾರ್ಥ x ನಿಸ್ವಾರ್ಥ
ಸ್ವಾವಲಂಬನೆ x ಪರಾವಲಂಬನೆ
ಸ್ವಿಕರಿಸು x ನಿರಾಕರಿಸು
ಹೀನ x ಶ್ರೇಷ್ಠ
ಹಿಂಸೆ x ಅಹಿಂಸೆ
ಹಿಗ್ಗು x ಕುಗ್ಗು
ಹಿತ x ಅಹಿತ

47 comments:

  1. ಮಾನವ ಪದದ ವಿರುದ್ಧ ರೂಪ ಯಾವುದು?

    ReplyDelete
  2. ಸೇವಕ ಪದದ ವಿರುದ್ಧ ಪದ

    ReplyDelete
  3. ರಾಗ ಪದದ ವಿರುದ್ಧ ಪದ

    ReplyDelete
  4. ವಿದ್ವಾಂಸ ಪದದ ವಿರುದ್ಧ ಪದ

    ReplyDelete
  5. ಸೂರಿ ವಿರುದ್ಧ ಪದ ಯಾವುದು

    ReplyDelete
  6. ರಾಗಿ ವಿರುದ್ಧ ಪದ

    ReplyDelete
  7. ಜಾತ್ರೆ ಪದದ ವಿರುದ್ದಾರ್ಥಕ ಪದ ಯಾವುದು

    ReplyDelete
  8. ಕಳ್ಳ ವಿರುದ್ದ ಪದ ಯಾವುದು?

    ReplyDelete
  9. ಕರುಣೆ ಪದದ ವಿರುದ್ಧ ಪದ ಯಾವುದು

    ReplyDelete
  10. ಸಾಹಸ ಪದದ ವಿರುದ್ಧ ಪದ

    ReplyDelete
  11. ಸಾಹಸ ಪದದ ವಿರುದ್ಧ ಪದ ಯಾವುದು?

    ReplyDelete
  12. ಪ್ರೋತ್ಸಾಹಿಸು ಪದದ ವಿರುದ್ಧ ಪದ ಯಾವುದು?

    ReplyDelete
  13. ಕೋಪ ಪದದ ವಿರುದ್ಧ ಪದ

    ReplyDelete
    Replies
    1. ಕಳ್ಳ ಪದದ ವಿರುದ್ಧ ಪದ

      Delete
  14. ಮುಕ್ತ ಪದದ ವಿರುದ್ದ ಪದ

    ReplyDelete
  15. ಶಾಪ ಪದದ ವಿರದ್ಧ ಪದ ಏನು

    ReplyDelete
  16. ವಿರುದ್ಧ ಪದದ ವಿರುದ್ದಾರ್ಥಕ ಪದ ಯಾವುದು?

    ReplyDelete
  17. ಜಿಪುಣ ಪದದ ವಿರುದ್ಧ ಪದ

    ReplyDelete
  18. ಸಂಬ್ರಮ ವಿರುದ್ಧ ಪದ

    ReplyDelete
  19. ಪ್ರತಿಕೂಲ ವಿರುದ್ಧ ಪದ

    ReplyDelete
  20. ಭಕ್ತಿ ಪಂಥದ ವಿರುದ್ಧ ಪದ ತಿಳಿಸಿ

    ReplyDelete
  21. ಗರ್ವ ಪದದ ವಿರುದ್ಧ ಪದವೇನು?

    ReplyDelete
  22. ಸಂಜೆ ಪದದ ವಿರುದ್ಧ ಪದವೇನು?

    ReplyDelete
  23. ಧನ್ಯವಾದಗಳು ಗುರುಗಳೇ ,

    ಮಕ್ಕಳಿಗೆ /ವಿದ್ಯಾರ್ಥಿಗಳಿಗೆ / ಅಸಕ್ತರಿಗೆ ಉಪಗೋಗವಾಗಲಿ ಎಂದು ನಾನು ವೆಬ್ಸೈಟ್ ಅನ್ನು ಮಾಡಿದ್ದೇನೆ.
    kannadaoppositewords.online

    ReplyDelete
  24. ಹದ ದ ವಿರುದ್ದ ಪದ

    ReplyDelete
  25. ಹೆಮ್ಮೆಯ ವಿರುದ್ಧ ಪದ

    ReplyDelete
  26. ಭಕ್ತಿ ವಿರುದ್ಧ ಪದ ಹೆಳಿ

    ReplyDelete
  27. ಕ್ರಮ ಪದದ ವಿರುದ್ಧ ಪದ ಯಾವುದು

    ReplyDelete